ಪಿಇಎಸ್ ಉಲ್ಲೇಖ ಮಾಲಾ – ದಶ ಲಕ್ಷ ಕನ್ನಡ ಮಾಹಿತಿ ವಿಕಿ ಪುಟಗಳು

(Ullekha Maalaa One Million Kannada Wiki Pages)

    Go back to Home

ಇಲ್ಲಿ ಪ್ರವೇಶ ಮಾಡಿ (Click here to enter)

ಉಲ್ಲೇಖ ಮಾಲಾ ಯಾಂತ್ರಿಕವಾಗಿ (ಗಣಕೀಕೃತವಾಗಿ) ಬರೆಯಲ್ಪಟ್ಟ (ಉತ್ಪಾದಿಸಲ್ಪಟ್ಟ) ಕನ್ನಡ ಲೇಖನಗಳ ಸಂಗ್ರಹವಾಗಿದೆ. ಇದರಲ್ಲಿರುವ ಲೇಖನಗಳ ವಿಷಯಗಳ(*) ಮೂಲ ಯಾಗೋ ಲಿಂಕ್‍ಡ್ ಓಪನ್ ಡಾಟಾ ಸೆಟ್. ಉಲ್ಲೇಖ ಮಾಲಾ ವಿವಿಧ ವ್ಯಕ್ತಿ, ಸ್ಥಳ, ಸಂಸ್ಥೆ ಮುಂತಾದ ವಿಷಯಗಳ ಬಗ್ಗೆ ೧ ಮಿಲಿಯನ್‍ಗೂ ಅಧಿಕ ಲೇಖನಗಳನ್ನೊಳಗೊಂಡಿದೆ.

Ullekha Maalaa is  a collection of automatically generated documents in Kannada language.

The source for the documents generated is the Linked Open Dataset YAGO.

Ullekha Maalaa contains over 1 million documents in Kannada about various topics like places, persons, events etc.

Ullekha Maala was generated by transliterating the subject and object fields of YAGO into Kannada, and manually translating the predicates which are limited in number.

ಯಾಗೋ ಲಿಂಕ್‍ಡ್ ಓಪನ್ ಡಾಟಾ ಸೆಟ್‍ನಲ್ಲಿ ವಿಕಿಪೀಡಿಯಾದಿಂದ ಪಡೆದ ೧೯೪ ಮಿಲಿಯನ್‍ಗೂ ಅಧಿಕ ವಿದ್ಯಮಾನಗಳಿವೆ. ಈ ವಿದ್ಯಮಾನಗಳು subject-predicate-object ರೂಪದಲ್ಲಿವೆ. ಉದಾಹರಣೆಗೆ:

subject

predicate

object

Sachin_Tendulkar

wasBornIn

Mumbai

Sachin_Tendulkar

wasBornOnDate

April 24, 1973

Sachin_Tendulkar

hasFamilyName

Tendulkar

ಉಲ್ಲೇಖ ಮಾಲಾ ದಲ್ಲಿರುವ ವಾಕ್ಯಗಳು Subject, object ಗಳ ಲಿಪ್ಯಂತರ (ಅಥವಾ ಶಬ್ದಾಂತರ) ಹಾಗೂ Predicate ಗಳ ಭಾಷಾಂತರಗಳಿಂದ ಮಾಡಲ್ಪಟ್ಟಿವೆ.

ಗಣಕೀಕೃತವಾಗಿ ಬರೆಯಲ್ಪಟ್ಟ(ಉತ್ಪಾದಿಸಲ್ಪಟ್ಟ) ಲೇಖನಗಳಲ್ಲಿ ತಪ್ಪುಗಳಿರುವುದರಿಂದ, ಓದುಗರು ಈ ತಪ್ಪುಗಳನ್ನು ತಿದ್ದಿ ಸರಿಪಡಿಸಬಹುದು. ಹಾಗೂ ಹೆಚ್ಚಿನ ವಿಷಯಗಳನ್ನೂ ಬರೆದು ಸೇರಿಸಬಹುದು.

This project was developed at KAnOE (Centre for Knowledge Analytics and Ontological Engineering), PESIT/PES University, Bangalore.

ತಪ್ಪುಗಳನ್ನು ತಿದ್ದುವ ವಿಧಾನ:

1.     ನೀವು ತಿದ್ದಬೇಕಾದ ವಿಷಯವನ್ನು ಸರ್ಚ್ ಮಾಡಿ.

2.     ತಪ್ಪುಗಳನ್ನು ತಿದ್ದಲು ಎಡಿಟ್ ಬಟನ್ ಅನ್ನು ಒತ್ತಿ.

3.     ತಪ್ಪುಗಳನ್ನು ತಿದ್ದಿ (ಕನ್ನಡದಲ್ಲೇ ಟೈಪ್ ಮಾಡಬಹುದು.)

4.     ತಿದ್ದಲ್ಪಟ್ಟ ಲೇಖನವನ್ನು ಸೇವ್ ಮಾಡಿ.

ಪ್ರತಿಯೊಂದು ಲೇಖನದ ಕೊನೆಯಲ್ಲಿರುವ ಲಿಂಕ್‍ಗಳನ್ನು ಕ್ಲಿಕ್ ಮಾಡುವ ಮೂಲಕ ಬೇರೆ ಲೇಖನಗಳನ್ನು ನೋಡಬಹುದು.

Statistics:

ಯಾಗೋದಲ್ಲಿರುವ ವಿದ್ಯಮಾನಗಳ ಸಂಖ್ಯೆ : 190 ಮಿಲಿಯನ್
ಉಲ್ಲೇಖ ಮಾಲಾದಲ್ಲಿರುವ ಲೇಖನಗಳ ಸಂಖ್ಯೆ : 1 ಮಿಲಿಯನ್+

ಉಲ್ಲೇಖನ ಮಾಲಾದ ಬಗ್ಗೆ ಕನ್ನಡದಲ್ಲಿ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಿರಿ (Click here to download a whitepaper in English on Ullekhana Maalaa).

This project adopts the wiki model which allows the users to edit and correct the generated documents. Editing support in Kannada is provided using PramukhIME library.

This project was developed by Shri. Anantha Krishna Thantri with contributions from Shri. Udaya Kiran P. under the guidance of Dr. Kavi Mahesh at KAnOE (Centre for Knowledge Analytics and Ontological Engineering), PESIT / PES University, Bangalore.

KAnOE : Centre for Knowledge Analytics and Ontological Engineering

Knowledge Analytics and Ontological Enginnering is a World Bank (TEQIP-II) funded Centre of Excellence. The centre focuses on researching and implementing methodologies for knowledge discovery and analysis from data, and building tools which integrate these techniques with ontologies.

Contact Us:

Email: ontology@pes.edu

Physical Address
KAnOE: Centre for Knowledge Analytics and Ontological Engineering
PES Institute of Technology
Ring Road, Banshankari 3rd Stage
Bangalore 560085 INDIA

 ©KAnOE: Centre for Knowledge Analytics and Ontological Engineering. All Rights Reserved.